ಮಾಗಡಿ ರಸ್ತೆಯ ಸುಮನಹಳ್ಳಿಯಲ್ಲಿರುವ ದಿ ಗುಡ್ ಸ್ಯಾಮ್ ಫೌಂಡೇಶನ್ ಭೇಟಿ

31.01.24 01:05 PM By sewabharathikanyadi

ಮಾಗಡಿ ರಸ್ತೆಯ ಸುಮನಹಳ್ಳಿಯಲ್ಲಿರುವ ಶ್ರೀ ಡೇವಿಡ್ ಇಸ್ಟಾಕಿ ನೇತೃತ್ವದ ದಿ ಗುಡ್ ಸ್ಯಾಮ್ ಫೌಂಡೇಶನ್ ನ   ಬೆನ್ನುಹುರಿ  ಅಪಘಾತಕ್ಕೊಳ ಗಾದ ದಿವ್ಯಾಂಗರ ಒತ್ತಡ ಗಾಯ ನಿರ್ವಹಣೆ ಮತ್ತು ಪುನಶ್ಚೇಕೇಂದ್ರಕ್ಕೆ ಅಕ್ಟೋಬರ್ 12 ರಂದು  ಭೇಟಿ ನೀಡಲಾಯಿತು.

 ಈ ಸಂಧರ್ಭದಲ್ಲಿ ಸೇವಾಭಾರತಿಯ ಖಜಾಂಚಿ ಶ್ರೀ ಕೆ ವಿನಾಯಕ ರಾವ್,ಸೇವಾಭಾರತಿಯ ಸೀನಿಯರ್ ಮ್ಯಾನೇಜರ್ ಶ್ರೀ ಚರಣ್ ಕುಮಾರ್ ಎಂ, ಹಿರಿಯ ಕ್ಷೇತ್ರ ಸಂಯೋಜಕರು ಶ್ರೀ ಮನು ಆರ್ ಉಪಸ್ಥಿತರಿದ್ದರು.

sewabharathikanyadi