ಸೇವಾಭಾರತಿಯ ಸಹಯೋಗದಲ್ಲಿ ಹೊಸಂಗಡಿಯಲ್ಲಿ ಪುನಶ್ಚೇತನ ಕೇಂದ್ರ ಪ್ರಾರಂಭ 

31.01.24 12:47 PM By sewabharathikanyadi

ಕುಂದಾಪುರ: ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಹೊಸಂಗಡಿಯಲ್ಲಿ ಸೇವಾಭಾರತಿಯ ಸಹಯೋಗದಲ್ಲಿ ಪುನಶ್ಚೇತನ ಕೇಂದ್ರ ತೆರೆಯುವ ಕುರಿತು ಅಕ್ಟೋಬರ್ 11 ರಂದು ನಡೆಸಿದ ಸಭೆಯಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ ತಿಳಿಸಿದರು

 ಈ ಸಂಧರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಶ್ಯಾಮಲಾ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ನಿರ್ದೇಶಕಿ ರತ್ನಾ ತಹಶೀಲ್ದಾರ್ ಶೋಭಾಲಕಿ ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಬೈಂದೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭಾರತಿ, ಸೇವಾ ಭಾರತಿ ಕನ್ಯಾಡಿಯ ವಿನಾಯಕ ರಾವ್, ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರೇಮಾನಂದ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ಪುರಸಭೆ ಕಂದಾಯ ಅಧಿಕಾರಿ ಅಂಜನಿ ಮೊದಲಾದವರು ಇದ್ದರು.

sewabharathikanyadi