(23/05/2022) ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಲಾಲಾಜಿ ಆರ್ ಮೆಂಡನ್ ಅವರನ್ನು ಭೇಟಿಮಾಡಿ ಬೆನ್ನುಹುರಿ ಗಾಯಗೊಂಡ ಜನರ ಪುನಶ್ಚೇತನದ ಕುರಿತು ಅವರಿಗೆ ವಿವರಿಸಲಾಯಿತು ಮತ್ತು ದಿವ್ಯಾಂಗರಿಗೆ ಸೇವೆ ಒದಗಿಸಲು ಪುನಶ್ಚೇತನ ಕೇಂದ್ರವನ್ನು ಉಡುಪಿ ಜಿಲ್ಲೆ ಯಲ್ಲಿ ಪ್ರಾರಂಭಿಸಲು ಮುಚ್ಚಿರುವ ಶಾಲೆಗಳನ್ನು ನಿಡುವಂತೆ ವಿನಂತಿಮಾಡಲಾಯಿತು. ಶಾಸಕರ ಸಕಾರಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು.
