ಸೆಪ್ಟೆಂಬರ್ 26 ರಂದು ಬೆಳಗ್ಗೆ 8.30 ರಿಂದ ನಡೆದ ಗಾಲಿಕುರ್ಚಿ ರಾಲಿಗೆ ಬೈಂದೂರು ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರು ಶ್ರೀ ಗುರುರಾಜ್ ಗಂಟಿಹೊಳೆ ಚಾಲನೆ ನೀಡಿದರು.ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಮೋತಿ ಮಹಲ್ ಕನ್ವೆಂಷನ್ ಹಾಲ್ ನಿಂದ ಎ.ಬಿ. ಶೆಟ್ಟಿ ವೃತ್ತದವರೆಗೆ ಗಾಲಿಕುರ್ಚಿ ರಾಲಿ ನಡೆಸಿದರು.
