ಮಾರೂರು (ಆ.22): ಸೇವಾಭಾರತಿ ಕನ್ಯಾಡಿಯ ಸಹಯೋಗದಲ್ಲಿ ನವಚೇತನ ಚಾರಿಟೇಬಲ್ ಟ್ರಸ್ಟ್ ಫಾರ್ ಡಿಸೈಬಲ್ ನ ಅಧ್ಯಕ್ಷರು ಶ್ರೀ ಕೆ ಎಸ್ ಮಂಜುನಾಥ್ ಮಾರೂರು ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ನೀಡಿದರು.
ಈ ಸಂಧರ್ಭದಲ್ಲಿ ಶಾಲಾಭಿವೃದ್ಧಿ ಅಧ್ಯಕ್ಷರಾದ ಶ್ರೀ ಕೇಶವ ಆಚಾರ್ಯ, ಮುಖ್ಯೋಪಾಧ್ಯಾಯರು ಎನ್. ವೆಂಕಟೇಶ್, ಗ್ರಾಮ ಸಮೃದ್ಧಿ ಸಹಕಾರದ ಸಿ. ಇ. ಒ ಶ್ರೀಮತಿ ಶಶಿಕಲಾ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.
