ಸೌತಡ್ಕ (ನ.10): ಸೇವಾಭಾರತಿ ವತಿಯಿಂದ ಸೇವಾಧಾಮ ಪುನಶ್ಚೇತನ ಕೇಂದ್ರದ ಸನಿವಾಸಿಗಳಿಗೆ ಒತ್ತಡಗಾಯದ ಪರಿಣಾಮಗಳು ಮತ್ತು ನಿರ್ವಹಣಾ ಕ್ರಮದ ಬಗ್ಗೆ ದಕ್ಷಿಣ ಕನ್ನಡದ ಹಿರಿಯ ಕ್ಷೇತ್ರ ಸಂಯೋಜಕರಾದ ಶ್ರೀ ಮನು ಆರ್ ಮಾಹಿತಿ ಇತ್ತರು. ಒಟ್ಟು 14 ಮಂದಿ ಸನಿವಾಸಿಗಳು ಹಾಗೂ ಅವರ ಆರೈಕೆದಾರರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು
