ಸೇವಾಧಾಮದಲ್ಲಿ ಪುನಶ್ಚೇತನಗೊಂಡ ಸನಿವಾಸಿಗಳು, ಸಿಬ್ಬಂದಿ ವರ್ಗ ಹಾಗೂ ಸಂಸ್ಥೆಯ ಹಿತೈಷಿ ಗಳಿಗೆ ಬೆಂಗಳೂರಿನಲ್ಲಿ 2 ದಿನದ ಪ್ರವಾಸವನ್ನು ಆಯೋಜಿಸಲಾಗಿತ್ತು.
ಬೆಂಗಳೂರಿನ ರಂಗೋಲಿ ಗಾರ್ಡನ್, ಮಾಡ್ರನ್ ವಿಲೇಜ್ ಹಾಗೂ ಚಿಕ್ಕಬಳ್ಳಾಪುರದ ಈಶ ಫೌಂಡೇಶನ್ ಗೆ ಭೇಟಿ ನೀಡಲಾಯಿತು.ಒಟ್ಟು 4 ಮಂದಿ ದಿವ್ಯಾಂಗರು, 7 ಮಂದಿ ಸಿಬ್ಬಂದಿ ವರ್ಗ ಹಾಗೂ ಸಂಸ್ಥೆಯ ಹಿತೈಷಿ ಗಳಾದ ಶ್ರೀಮತಿ ಮಂಜುಳಾ ವಿ ಪ್ರಸಾದ್ ಹಾಗೂ ಶ್ರೀ ಚಂದನ್ ಗುಡಿಗಾರ್ ಪಾಲ್ಗೊಂಡಿದ್ದರು
