Recent Updates

Blog categorized as Recent Updates

ಸೆಪ್ಟೆಂಬರ್ 26 ರಂದು ಬೆಳಗ್ಗೆ 8.30 ರಿಂದ ನಡೆದ ಗಾಲಿಕುರ್ಚಿ ರಾಲಿಗೆ ಬೈಂದೂರು ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರು ಶ್ರೀ ಗುರುರಾಜ್ ಗಂಟಿಹೊಳೆ ಚಾಲನೆ ನೀಡಿದರು.ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಮೋತಿ ಮಹಲ್ ಕನ್ವೆಂಷನ್ ಹಾಲ್ ನಿಂದ ಎ.ಬಿ. ಶೆಟ್ಟಿ ವೃತ್ತದವರೆಗೆ ಗಾಲಿಕುರ್ಚಿ ರಾಲಿ ನಡೆಸಿದರು.

14.11.23 02:09 PM - Comment(s)

ಮಾನ್ಯ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಇವರಿಗೆ ರಾಜ್ಯದಲ್ಲಿರುವ ಬೆನ್ನುಹುರಿ ಅಪಘಾತಗೊಂಡ ದಿವ್ಯಾಂಗರಿಗಾಗಿ ಆದೇಶಿಸಿದ ಆದೇಶವನ್ನು ಜಾರಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ನೀಡುವುದರ ಮೂಲಕ ಕೇಳಿ ಕೊಳ್ಳಲಾಯಿತು. ಇದಕ್ಕೆ ಮಾನ್ಯ ಆರೋಗ್ಯ ಸಚಿವರಾದ ಗುಂಡೂರಾವ್ ಇವರು ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಅಗತ್ಯವಿರುವ ಸೌಲಭ್ಯ...

14.11.23 02:09 PM - Comment(s)

ಬಡಕೋಡಿ (ಆ.22): ಸೇವಾಭಾರತಿ ಕನ್ಯಾಡಿ ಖಜಾಂಚಿ ಶ್ರೀ ಕೆ ವಿನಾಯಕ ರಾವ್ ಅವರ ಸಹಕಾರದೊಂದಿಗೆ ರಾಮನಗರ ನವಚೇತನ ಚಾರಿಟೇಬಲ್ ಟ್ರಸ್ಟ್ ಫಾರ್ ಡೀಸಬಲ್ ಶ್ರೀ ಮಂಜುನಾಥ್ ಕೆ. ಎಸ್ ಇವರು ಬಡಕೋಡಿ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ನೀಡಿದರು.


 ಈ ಸಂಧರ್ಭದಲ್ಲಿ ಶ್ರೀ ವೆಂಕಟೇಶ್, ಗ್ರಾಮ ಸಮೃದ್ಧಿ ಸಹಕಾರದ ಸಿ.ಇ.ಒ ಶ್ರೀಮತಿ ಶಶಿಕಲಾ, ಮುಖ್ಯೋಪಾಧ್ಯಯ ರು ಶ...

08.11.23 04:43 AM - Comment(s)

ಪದ್ದದಂಡ್ಕ (ಆ.22): ಸೇವಾಭಾರತಿ ಕನ್ಯಾಡಿ ಸಹಕಾರದೊಂದಿಗೆ ರಾಮನಗರ ನವಚೇತನ ಚಾರಿಟೇಬಲ್ ಟ್ರಸ್ಟ್ ಫಾರ್ ಡೀಸಬಲ್ಸ್ ನ ಅಧ್ಯಕ್ಷರು ಕೆ ಎಸ್ ಮಂಜುನಾಥ್ ಪದ್ದದಂಡ್ಕ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಗಳನ್ನು ನೀಡಿದರು.

ಈ ಸಂಧರ್ಭದಲ್ಲಿ ಸೇವಾಭಾರತಿ ಖಜಾಂಚಿ ಶ್ರೀ ಕೆ ವಿನಾಯಕ ರಾವ್, ಹಾಗೂ ಶಾಲಾ ಮುಖ್ಯೋಪಾಧ್ಯಯರು ಶ್ರೀಮತಿ ಕಮಲ ಉಪಸ್ಥಿತರಿದ್ದರು

08.11.23 04:41 AM - Comment(s)

ಪೆರಿಂಜೆ (ಆ.22) : ಸೇವಾಭಾರತಿ ಕನ್ಯಾಡಿ ಸಹಕಾರದೊಂದಿಗೆ ರಾಮನಗರ ನವಚೇತನ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಪೆರಿಂಜೆ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ನೀಡಲಾಯಿತು.


ಈ ಸಂಧರ್ಭದಲ್ಲಿ ಶ್ರೀ ವೆಂಕಟೇಶ್, ಸೇವಾಭಾರತಿ ಖಜಾಂಚಿ ಕೆ. ವಿನಾಯಕ ರಾವ್, ಶ್ರೀ ಸುಧಾಕರ್ ನೂಯಿ, ಶ್ರೀಮತಿ ಶಶಿಕಲಾ, ಮುಖ್ಯೋಪಾಧ್ಯಾಯರು ಶ್ರೀಮತಿ ನೀನಾ ಕುವೆಲ್ಹೋ, ಶ್ರೀ ರಾಜೇ...

08.11.23 04:39 AM - Comment(s)