Recent Updates

Blog categorized as Recent Updates

ಕುತ್ಲೂರು(ಆ.24)ಕುತ್ಲೂರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸೇವಾಭಾರತಿ ಕನ್ಯಾಡಿ ಇವರ ಆಶ್ರಯದಲ್ಲಿ ನವಚೇತನ ಚಾರಿಟೇಬಲ್ ಟ್ರಸ್ಟ ಫಾರ್ ಡಿಸೇಬಲ್ ರಾಮನಗರ ಇವರ ವತಿಯಿಂದ ಉಚಿತ ಪುಸ್ತಕವನ್ನು ನೀಡಲಾಯಿತು. ಈ ಸಂಧರ್ಭದಲ್ಲಿ ನಾರಾವಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ರಾದ ರಾಜವರ್ಮಜೈನ್ ನೆರವೇರಿಸಿದರು ಶಾಲಾ ಎಸ್. ಡಿ. ಎಂ. ಸಿ .ಅಧ್ಯಕ್ಷರಾದ ಕೆ.ರಾಮಚಂದ್...

08.11.23 04:24 AM - Comment(s)

ಸೇವಾಧಾಮದಲ್ಲಿ ಪುನಶ್ಚೇತನಗೊಂಡ ಸನಿವಾಸಿಗಳು, ಸಿಬ್ಬಂದಿ ವರ್ಗ ಹಾಗೂ    ಸಂಸ್ಥೆಯ  ಹಿತೈಷಿ ಗಳಿಗೆ ಬೆಂಗಳೂರಿನಲ್ಲಿ 2 ದಿನದ ಪ್ರವಾಸವನ್ನು ಆಯೋಜಿಸಲಾಗಿತ್ತು.

 ಬೆಂಗಳೂರಿನ ರಂಗೋಲಿ ಗಾರ್ಡನ್, ಮಾಡ್ರನ್ ವಿಲೇಜ್ ಹಾಗೂ ಚಿಕ್ಕಬಳ್ಳಾಪುರದ ಈಶ ಫೌಂಡೇಶನ್ ಗೆ ಭೇಟಿ ನೀಡಲಾಯಿತು.ಒಟ್ಟು 4 ಮಂದಿ ದಿವ್ಯಾಂಗರು, 7 ಮಂದಿ ಸಿಬ್ಬಂದಿ ವರ್ಗ ಹಾಗೂ ಸಂಸ್ಥೆ...

08.11.23 03:52 AM - Comment(s)