Blog

ಮಾನ್ಯ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಇವರಿಗೆ ರಾಜ್ಯದಲ್ಲಿರುವ ಬೆನ್ನುಹುರಿ ಅಪಘಾತಗೊಂಡ ದಿವ್ಯಾಂಗರಿಗಾಗಿ ಆದೇಶಿಸಿದ ಆದೇಶವನ್ನು ಜಾರಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ನೀಡುವುದರ ಮೂಲಕ ಕೇಳಿ ಕೊಳ್ಳಲಾಯಿತು. ಇದಕ್ಕೆ ಮಾನ್ಯ ಆರೋಗ್ಯ ಸಚಿವರಾದ ಗುಂಡೂರಾವ್ ಇವರು ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಅಗತ್ಯವಿರುವ ಸೌಲಭ್ಯಗಳನ್ನ...

17.11.23 06:14 AM - Comment(s)

ಸೆಪ್ಟೆಂಬರ್ 26 ರಂದು ಬೆಳಗ್ಗೆ 8.30 ರಿಂದ ನಡೆದ ಗಾಲಿಕುರ್ಚಿ ರಾಲಿಗೆ ಬೈಂದೂರು ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರು ಶ್ರೀ ಗುರುರಾಜ್ ಗಂಟಿಹೊಳೆ ಚಾಲನೆ ನೀಡಿದರು.ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಮೋತಿ ಮಹಲ್ ಕನ್ವೆಂಷನ್ ಹಾಲ್ ನಿಂದ ಎ.ಬಿ. ಶೆಟ್ಟಿ ವೃತ್ತದವರೆಗೆ ಗಾಲಿಕುರ್ಚಿ ರಾಲಿ ನಡೆಸಿದರು.

17.11.23 06:03 AM - Comment(s)

ರಾಜ್ಯ ಮಟ್ಟದ ರಿಹ್ಯಾಬ್ ಮೇಳದ ಸಮಾರೋಪ ಸಮಾರಂಭವು ಬೆಳಗ್ಗೆ 11 ಗಂಟೆಗೆ ಮೋತಿಮಹಲ್ ಕನ್ವೆಂಷನ್ ಹಾಲ್ ನಲ್ಲಿ ನಡೆಯಿತು.ಕರ್ನಾಟಕ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ನಿವೃತ್ತ ರಾಜ್ಯ ಆಯುಕ್ತರು ಶ್ರೀ ಕೆ ವಿ ರಾಜಣ್ಣ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.


ಬೈಂದೂರು ವಿಧಾನ ಸಭಾ ಕ್ಷೇತ್ರದ ಮಾನ್...

17.11.23 06:00 AM - Comment(s)

1.ರಾಜ್ಯ ಮಟ್ಟದ ರಿಹ್ಯಾಬ್ ಮೇಳದಲ್ಲಿ ಕರ್ನಾಟಕದ 28 ಜಿಲ್ಲೆಗಳಿಂದ 168 ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು  ಅಲ್ಲದೆ ಇವರೊಂದಿಗೆ 80 ಮಂದಿ ಆರೈಕೆ ದಾರರು ಹಾಗೂ 30 ಮಂದಿ  ವೈದ್ಯ ಕೀಯ ಕ್ಷೇತ್ರದಿಂದ ಇಂಟರ್ನ್ ಗಳು ಭಾಗವಹಿಸುರುವುದು ಸಂತಸದ ವಿಷಯ.

2.  ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಲ್ಲಿ 13 ಮಂದಿ ಮಹಿಳೆಯರು ಹಾಗೂ 155 ಮಂದಿ ಪುರ...

17.11.23 05:47 AM - Comment(s)

ಉಜಿರೆ (ಸೆ.05): ಸೇವಾಭಾರತಿ ಕನ್ಯಾಡಿ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಎಸ್. ಡಿ. ಯಂ ಕಾಲೇಜು ಇದರ ಸಹಯೋಗದೊಂದಿಗೆ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಹಾಗೂ ಗಾಲಿ ಕುರ್ಚಿ ರಾಲಿ ಕಾರ್ಯಕ್ರಮವು ಸೆಪ್ಟೆಂಬರ್ 05 ರಂದು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು.

  ಗಾಲಿಕುರ್ಚಿ ರಾಲಿಯು ಸಿದ್ದವನ ಎ...
17.11.23 05:35 AM - Comment(s)