Blog

ಕನ್ಯಾಡಿ (ಜೂ.13) : ಸೇವಾಭಾರತಿ ಕನ್ಯಾಡಿ  ವತಿಯಿಂದ ಸಿದ್ದವನ  ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ  ಬ್ಯಾಗ್, ಛತ್ರಿ, ಪುಸ್ತಕ, ಮತ್ತಿತರ ಲೇಖನ ಸಾಮಗ್ರಿಗಳನ್ನು ಜೂನ್ 13ರಂದು ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಸೇವಾಭಾರತಿಯ ಅಧ್ಯಕ್ಷರಾದ  ಶ್ರೀಮತಿ ಸ್ವರ್ಣಗೌರಿ ಮಾತನಾಡಿ, ಸರಕಾರಿ ಶಾಲಾ ವಾತಾವರಣದ ಕಲಿಕೆಯಿಂದ ಮಕ್ಕಳ...

15.11.23 03:09 PM - Comment(s)

ಬೆಳ್ತಂಗಡಿ ( ಜು.14): ಸೇವಾಭಾರತಿ -ಸೇವಾಧಾಮದ ವತಿಯಿಂದ ಸೋಮವಾರ ಪೇಟೆಯ ಕುವೆಂಪು ವಿಶ್ವ ಮಾನವ ಶಾಲಾ  ಮತ್ತು ಕಾಲೇಜಿನ  ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು  ಜುಲೈ 14 ರಂದು ಆಯೋಜಿಸಲಾಯಿತು.

ಸೇವಾಭಾರತಿಯ ಹಿರಿಯ ಕ್ಷೇತ್ರ ಸಂಯೋಜಕರಾದ ಮನು ಆರ್. ಇವರು  ಬೆನ್ನುಹುರಿ ಅಪಘಾತ ಅದರ ನಿರ್ವಹಣಾ ಕ್ರಮ ಹಾಗೂ ದ್ವಿತೀಯಾಂತರ ಸಮಸ್ಯೆಯ ಬಗ್ಗೆ ...

15.11.23 03:08 PM - Comment(s)

ಕನ್ಯಾಡಿ(ಜೂ.21): ಸೇವಾಭಾರತಿ(ರಿ.),ಕನ್ಯಾಡಿ ಹಾಗೂ ಶ್ರೀ ದುರ್ಗಾ ಮಾತೃ ಮಂಡಳಿ ಕನ್ಯಾಡಿ ಇವುಗಳ ಸಹಯೋಗದಲ್ಲಿ 25 ನೇ ಉಚಿತ ಟೈಲರಿಂಗ್ ತರಬೇತಿ ಮತ್ತು ಉಚಿತ ಯೋಗ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಜೂನ್ 21 ರಂದು ಸೇವಾಭಾರತಿಯ ಪ್ರಧಾನ ಕಚೇರಿ ಸೇವಾನಿಕೇತನ ಕನ್ಯಾಡಿಯಲ್ಲಿ ಜರುಗಿತು.

 ಕಾರ್ಯಕ್ರಮವನ್ನು ಶ್ರೀ ದುರ್ಗಾ ಮಾತೃಮಂಡಳಿಯ ಅಧ್ಯಕ್ಷರಾದ ಶ್ರೀಮತಿ...

15.11.23 03:07 PM - Comment(s)

ಬೆಳ್ತಂಗಡಿ :( ಜೂ.21)ರಂದು ಸೇವಾಭಾರತಿ -ಸೇವಾಧಾಮದ ವತಿಯಿಂದ  ಬೆಳ್ತಂಗಡಿಯ  ಪುಂಜಾಲಕಟ್ಟೆ  ಸರ್ಕಾರಿ  ಪ್ರಥಮ ದರ್ಜೆ ಕಾಲೇಜಿನ  ವಿದ್ಯಾರ್ಥಿಗಳಿಗೆ  ಕಾರ್ಯಾಗಾರವನ್ನು  ಜೂನ್ 21 ರಂದು ಆಯೋಜಿಸಲಾಯಿತು.

ಸೇವಾಭಾರತಿಯ ಖಜಾಂಚಿ  ಶ್ರೀ ಕೆ. ವಿನಾಯಕ ರಾವ್ ಇವರು  ಬೆನ್ನುಹುರಿ ಅಪಘಾತ ಮತ್ತು ದ್ವಿತೀಯಾಂತರ ಸಮಸ್ಯೆಗ...

15.11.23 03:06 PM - Comment(s)

ಉಡುಪಿ( ಜೂ.24): ಸೇವಾಭಾರತಿ - ಸೇವಾಧಾಮದ ವತಿಯಿಂದ  ಭಾರ್ಗವ ಶಾಖೆ ಉಡುಪಿಯ ಭಾರತ್ ವಿಕಾಸ್ ಪರಿಷದ್ ನಲ್ಲಿ  ಕಾರ್ಯಾಗಾರವನ್ನು  ಜೂನ್ 24 ರಂದು ಆಯೋಜಿಸಲಾಯಿತು.

ಸೇವಾಭಾರತಿಯ ಖಜಾಂಚಿ  ಶ್ರೀ ಕೆ. ವಿನಾಯಕ ರಾವ್ ಇವರು  ಬೆನ್ನುಹುರಿ ಅಪಘಾತ  ಹಾಗೂ  ಬೆನ್ನುಹುರಿ ಅಪಘಾತ ತಡೆಯಲು ಮುನ್ನೆಚ್ಚರಿಕಾ ಕ್ರಮಗಳು  ಮತ್ತು ಬೆನ್...

15.11.23 03:05 PM - Comment(s)